ಸೆಪ್ಟೆಂಬರ್ ೧೧ - ಸೆಪ್ಟೆಂಬರ್ ತಿಂಗಳಿನ ಹನ್ನೊಂದನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೫೪ನೇ ದಿನ (ಅಧಿಕ ವರ್ಷದಲ್ಲಿ ೨೫೫ನೇ ದಿನ) ಟೆಂಪ್ಲೇಟು:ಸೆಪ್ಟೆಂಬರ್ ೨೦೨೪ == ಪ್ರಮುಖ ಘಟನೆಗಳು == ೨೦೦೧ - ಅಮೇರಿಕಾದ ನ್ಯೂಯಾರ್ಕ್ ನಗರದಲ್ಲಿದ್ದ ವಿಶ್ವ ವ್ಯಾಪಾರ ಸಂಸ್ಥೆಯ ಅವಳಿ ಕಟ್ಟಡಗಳು ಹಾಗು ಪೆಂಟಗನ್ ಕಟ್ಟಡದ ಮೇಲೆ ಅಲ್‌-ಖಾಯಿದಾ ಭಯೋತ್ಪಾದಕರ ದಾಳಿ. == ಜನನ == ೧೯೧೧ - ಕನ್ನಡದ ಸಾಹಿತಿ ಜ.ಚ.ನಿ ೧೮೯೫ - ಭೂದಾನ ಚಳುವಳಿಯ ಹರಿಕಾರ ವಿನೋಬಾ ಭಾವೆ ೧೮೬೦ - ಜೇಮ್ಸ್ ಅಲನ್ ನ್ಯೂಜಿಲ್ಯಾಂಡ್ ರಗ್ಬಿ ಆಟಗಾರ == ನಿಧನ == ೧೬೭೭ - ಜೇಮ್ಸ್ ಹ್ಯಾರಿಂಗ್ಟನ್, ಇಂಗ್ಲೀಷ್ ತತ್ವಜ್ಞಾನಿ ಮತ್ತು ಲೇಖಕ ೧೯೩೫ - ಚಾರ್ಲ್ಸ್ ನೋರಿಸ್, ಅಮೇರಿಕಾದ ತನಿಖಾಧಿಕಾರಿಯು == ಹಬ್ಬ/ಆಚರಣೆಗಳು == ರಾಷ್ಟ್ರೀಯ ಕ್ಯಾಟಲೊನಿಯಾ ದಿನ (ಕ್ಯಾಟಲೊನಿಯಾ) == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ